Dr. ROY MEDICAL HALL
Jaffer Khan Colony | Calicut | Kerala | IndiaSexologist Doctor - Sexology Clinic
+91 9349113791
ಲೈ೦ಗಿಕ ಸಮಸ್ಯೆಗಳು ಮನುಷ್ಯನ ಜೀವನದಲ್ಲಿ ಆರ೦ಭದಿ೦ದಲೇ ಇರಬಹುದು ಅಥವ ಸುಖೀ ಲೈ೦ಗಿಕ ಬದುಕನ್ನ ಜೀವನವನ್ನು ಕೆಲವ್ರ ಕಾಲ ಅನುಭವಿಸಿದ ನ೦ತರ ಅವರಲ್ಲಿ ಕಾಣಿಸಿಕೊ೦ಡು ಕಾಡಲಾರ೦ಭಿಸಬಹುದು. ಇ೦ತಹ ಸ್ಥಿತಿ ಅನೇಕ ಬಾರಿ ಕಾಲಕ್ರಮೇಣವಾಗಿ ಒದಗಿಬರಬಹುದು, ಒಮ್ಮಿ೦ದೊಮ್ಮೆಗೆ ಕಾಡಲೂಬಹುದು, ಅಥವ ಸ೦ದರ್ಭಾನುಸಾರವಾಗಿ ಒ೦ದೊ ಎರಡೋ ಲೈ೦ಗಿಕ ಕ್ರಿಯೆಗಳಲ್ಲಿ ತೊಡಗಿಸಿಕೊ೦ಡಾಗ ಅದು ಗೋಚರಿಸಬಹುದು. ಈ ಸಮಸ್ಯೆಗಳಿಗೆ ದೈಹಿಕ, ಮಾನಸಿಕ ಅಥವ ಎರಡು ಅಸ್ವಸ್ಥತೆಗಳೂ ಕಾರಣವಾಗಿರಬಹುದು.
ಲೈ೦ಗಿಕ ನಿರುತ್ಸಾಹ ಆಥವ ಶಿಶ್ನದ ನಿತ್ರಾಣಾವಸ್ಥೆ ಅ೦ದರೆ ಪ್ರರುಷನ ಶಿಶ್ನವ್ರ ಲೈ೦ಗಿಕ ಸೌಖ್ಯವನ್ನು ಹಾಗೂ ದೀರ್ಘ ಸ೦ಭೋಗವನ್ನು ನೀಡಬಲ್ಲ ತ್ರಾಣವನ್ನು ಹೊ೦ದಿರದೆ ಇರುವ ಸ್ಥಿತಿಯನ್ನು ಸೂಚಿಸುತ್ತದೆ. ಇ೦ತಹ ಸ್ಥಿತಿ ಪ್ರರುಷರ ಹಾಗೂ ಅವರ ಸ೦ಗಾತಿಯ ಲೈ೦ಗಿಕ ಬದುಕನ್ನು ನಿರುತ್ಸಾಹಗೊಳಿಸುತ್ತದೆ.
ಇ೦ತಹ ಅನೇಕ ಲೈ೦ಗಿಕ ಸಮಸ್ಯೆಗಳು ಮನಷ್ಯರ ಯೌವನಾವಸ್ಥೆಯಲ್ಲಿ ಕಾಣಿಸತೊಡಗಿದ್ದು ಅದಕ್ಕೆ ಸೂಕ್ತ ಪರಿಹಾರವನ್ನು ತಮ್ಮ ೨೦ರಿ೦ದ ೩೦ರ ವಯಸ್ಸಿನಲ್ಲಿ ಅರೆಸುತ್ತಾರೆ. ಈ ಪ್ರಾಯದಲ್ಲಿ ಪ್ರರುಷ ತನ್ನ ಸ್ಕಲನಾ ಶಕ್ತಿಯ ದೋಷ, ಸ್ಕಲನದ ಪರಿಮಾಣ, ಹಾಗೂ ಮೊದಲ ಮತ್ತೂ ಎರಡನೇಯ ಲೈ೦ಗಿಕ ಕ್ರಿಯೇಗೆ ಸಜ್ಜಾಗಲು ಬೇಕಾದ ಸಮಯದಲ್ಲಿ ಇಳಿಮುಖವನ್ನು ಗಮನಿಸುತ್ತಾನೆ.
ಶಿಶ್ನದ ನಿಟುವಿಕೆಯ ಪರಿಹಾರ, ಸಮಸ್ಥಿತಿಯನ್ನು ಸಾಧಿಸಲು ಸಮಯ ತಡವಾಗಬಹುದು, ಅಲ್ಲದೆ ಅದಕ್ಕಾಗಿ ಅನೇಕ ನೇರ ಸಾಧನೆಯ ಅವಶ್ಯಕತೆ ಬೇಕಾಗಬಹುದು. ಪ್ರರುಷನ ಈ ಸ್ಥಿತಿ ತನ್ನ ಸ೦ಗಾತಿಯ ಲೈ೦ಗಿಕ ಅಸ೦ತೃಪ್ತಿಗೆ ಹಾಗೂ ಅವನ ವಯುಕ್ತಿಕ ವ್ಯಕ್ತಿತ್ವದ ಮೇಲೂ ದುಷ್ಪರಿಣಾಮಬೀರಬಹುದು. ಶಿಶ್ನದ ನಿತ್ರಾಣಾವಸ್ಥೆಗೆ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಸ್ಥಿತಿಯೂ ಕಾರಣವಾಗಿದ್ದು ಅದಕ್ಕೆ ಸೂಕ್ತ ಚಿಕಿತ್ಸೆಯ ಅವಶ್ಯಕತೆ ಬೇಕಾಗಬಹುದು.
ಹಿ೦ದೆ ಈ ಸಮಸ್ಯೆ ಸಮಾಜದಲ್ಲಿ ಬಹಿಷ್ಕಾರದ ಪರಿಣಾಮ ಬೀರುತ್ತದೆ ಎ೦ಬ ಭಾವನೆ ಬಲವಾಗಿದ್ದು ಅದು ಪ್ರರುಷರಲ್ಲಿ ಅ೦ಜಿಕೆ ಮೂಡಿಸಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆಯನ್ನು ಎದುರಿಸುತ್ತಿರುವ ಹೆಚ್ಚು ಹೆಚ್ಚು ಪ್ರರುಷರು ಮು೦ದೆ ಬ೦ದು ಅದಕ್ಕೆ ಪರಿಹಾರವನ್ನು ಕ೦ಡುಕೊಳ್ಳುತ್ತಿದ್ದಾರೆ. ಇದರಿ೦ದಾಗಿ ವೈದ್ಯರುಗಳಿಗೂ ಈ ಸಮಸ್ಯೆಯನ್ನು ಪರಿಪೂರ್ಣವಾಗಿ ಅರಿಯಲು ಅದಕ್ಕೆ ಹೊಸ ಹಾಗೂ ಪರಿಣಾಮಕಾರಿ ಚಿಕಿತ್ಸೆಯನ್ನು ಕ೦ಡುಹಿಡಿಯಲು ಅನುವಾಗುತ್ತಾಯಿದೆ.
ಸೂಚನೆ ಹಾಗೂ ಲಕ್ಷಣಗಳು:
ಶಿಶ್ನದ ನಿತ್ರಾಣಾವಷ್ಥೆಯ ವಿವಿಧಾಕರಗಳಲ್ಲಿ:
ಪ್ರರುಷರ ಪ್ರನರುತ್ವತ್ತಿಸುವ ವ್ಯವಸ್ಥೆ
ಪ್ರರುಷನು ಲೈ೦ಗಿಕ ತೃಷೆ ಸಕ್ರಿಯವಾಗುತ್ತಿದ್ದ೦ತೆ ದೇಹದ ನರನಾಡಿಗಳು ಚಿತೋಹಾರಿಯಾಗಿ ಶಿಶ್ನಕ್ಕೆ ಮಾಮೂಲಿಗಿ೦ತ ಹತ್ತುಪಟ್ಟು ಹೆಚ್ಚಿನ ರಕ್ತಚಲನವಾಗಿಸುತ್ತದೆ, ಅಲ್ಲದೆ ಅವನಲ್ಲಿ ಆ ಉನ್ಮಾದವೂ ಹೆಚ್ಚಾಗುತ್ತಿದ್ದ೦ತೆ ಅದು ರಕ್ತ ಚಲನೆಯ ಮಟ್ಟವನ್ನು ಹಾಗೂ ಶಿಶ್ನದ ಗಾತ್ರವನ್ನು ಇಳಿಯದ೦ತೆ ಕಾಯುತ್ತದೆ. ಸ೦ಭೋಗಕ್ರಿಯೆ ಸ೦ಪೂರ್ಣವಾಗಿ, ತೃಷೆ ನೀಗಿ, ಸ್ಕಲನವಾದನ೦ತರ ಒತ್ತಡದ್ದಲ್ಲಿರುವ ಆ ರಕ್ತವನ್ನು ಶಿಶ್ನದಿ೦ದ ಸ್ಪ೦ಜಿನ೦ತಃ ಪದರದಿ೦ದ ಹೊರಹಾಕಿ ಅದರ ಒತ್ತಡವನ್ನು ಸಡಿಲಿಸಿ ಶಿಶ್ನವನ್ನು ಯತಾಸ್ಥಿತಿಗೆ ಮರಳುವ೦ತೆ ಮಾಡುತ್ತದೆ.
ದೈಹಿಕ ಕಾರಣಗಳು
ದೈಹಿಕವಲ್ಲದ ಕಾರಣಗಳು
ವೈದ್ಯಕೀಯ ಸಲಹೆಯ ಅಗತ್ಯ ಯಾವಾಗ
ಅನೇಕ ಸ೦ದರ್ಭದಲ್ಲಿ ಶಿಶ್ನದ ನಿತ್ರಾಣಾವಸ್ಥೆ ಕಾಣಿಸಿಕೊಳ್ಳುವ್ರದು ಸಹಜ. ಆದರೆ ಆ ಅವಸ್ಥೆ ಹೆಚ್ಚಿನ ಕಾಲಾವಧಿ ಮು೦ದೊರೆದಾಗ ಅಥವ ಮತ್ತೆಮತ್ತೆ ಸ೦ಭವಿಸಿದಾಗ ಅದರ ಪರಿಣಿತಿಯನ್ನು ಹೊ೦ದಿರುವ ವೈದ್ಯರನ್ನು ಕೂಡಲೇ ಸ೦ಪರ್ಕಿಸಿ ಅವರಿ೦ದಾ ಸೂಕ್ತ ಸಲಹೆ ಹಾಗೂ ಚಿಕಿತ್ಸೆಯನ್ನು ಪಡೆಯಿರಿ.
ಅನೇಕ ಸ೦ದರ್ಭದಲ್ಲಿ ಅದು ಮುಜುಗರದ ವೈಯಕ್ತಿಕ ಸಮಸ್ಯೆ ಎನ್ನಿಸಿದ್ದರೂ ಅದಕ್ಕೆ ಸೂಕ್ತ ಪರಿಹಾರವನ್ನು ಕ೦ಡುಕೊಳ್ಳುವ್ರದು ಅತ್ಯಗತ್ಯವಾಗುತ್ತದೆ. ಈ ಸಮಸ್ಯೆ ಕ೦ಡುಬ೦ದ ಶೇ ೯೯ರಷ್ಟು ಜನರಿಗೆ ಪರಿಹಾರ ಒದಗಿದೆ.
Online Consultation Form |
MOBILE
+91 93491 13791
+91 88484 73488
Click for Online Consultation Form
|