Dr. ROY MEDICAL HALL
Jaffer Khan Colony | Calicut | Kerala | IndiaSexologist Doctor - Sexology Clinic
+91 9349113791
ಅನೇಕ ಪ್ರರುಷರಲ್ಲಿ ವಯೋಮಿತ ಇಲ್ಲದೆ ಅಕಾಲಿಕ ಉದ್ಗಾರ ಅಥವ ಶೀಘ್ರ ಸ್ಕಲನದ ತೊ೦ದರೆ ಕ೦ಡುಬರುತ್ತದೆ. ಇದು ಪ್ರರುಷರು ಇಚ್ಚಿಸುವ ಮುನ್ನವೇ ಸ್ಕಲನವಾಗುವ್ರದು ಅಥವ ತಮ್ಮ ಶಿಶ್ನದ ನಿಟುವನ್ನ ಇಚ್ಚಿಸುವಷ್ಟು ಕಾಲ ತಳೆಯುವ ಶಕ್ತಿ ಇಲ್ಲದಿರುವ್ರದು.
ಅಕಾಲಿಕ ಉದ್ಗಾರ ಅಥವ ಶೀಘ್ರ ಸ್ಕಲನದ ತೊ೦ದರೆ ಹೊ೦ದಿರುವ ಪ್ರರುಷರು ಸಾಮಾನ್ಯವಾಗಿ ತಮ್ಮ ಪ್ರರುಷತ್ವದ ಬಗ್ಗೆಯೇ ಅನುಮಾನ ಬರಲಾರ೦ಭಿಸಿ ಲೈ೦ಗಿಕ ಕ್ರಿಯೆಯಲ್ಲೆ ನಿರಾಸಕ್ತಿ ಹೊ೦ದುತ್ತಾ ಅತ್ಮವಿಶ್ವಾಸವನ್ನೆ ಕಳೆದುಕೊಳ್ಳಲಾರ೦ಭಿಸುತ್ತಾರೆ. ಅಷ್ಟೆ ಅಲ್ಲದೆ ಈ ಕ್ರಿಯೆಯಲ್ಲಿಯ ಇಬ್ಬರೂ ಸ೦ಗ್ಫತಿಗಳೂ ಆಸಕ್ತಿ ಕಳೆದುಕೊ೦ಡು ನಕಾರತ್ಮಕ ಧೋರಣೆ ತಳೆದು ಅದು ಕೌಟು೦ಬಿಕ ಕಲಹಕ್ಕೂ ಮೂಲವಾಗುತ್ತದೆ. ಅಷ್ಟೆ ಅಲ್ಲದೆ ಇದು ಮು೦ದೊರೆದು ಮುಷ್ಥಿ ಮೈಥುನದ೦ತ ಕ್ರಿಯೆಯಲ್ಲು ಅಥವ ಮತ್ತೊಬ್ಬರೊ೦ದಿಗೆ ಕೂಡ ಲೈ೦ಗಿಕ ಸ೦ಪರ್ಕಕ್ಕೆ ಅನುವ್ರ ಮಾಡುತ್ತದೆ.
ಕಲ್ಪನೆ ಹಾಗೂ ಸತ್ಯಾ೦ಶ
ಕಲ್ಪನೆ: ಮದ್ಯಪಾನ, ಕೋಕೈನ್ ಹಾಗೂ ಆ೦ಟಿ ಡಿಪ್ರಸೆನ್ಟ್‌ಗಳ ಬಳಕೆಯಿ೦ದ ಶೀಘ್ರ ಸ್ಕಲನ ತಡೆಯಬೊಹುದು.
ಸತ್ಯಾ೦ಶ: ಈ ಮಾದಕದ್ರವ್ಯಗಳ ಬಳಕೆಯಿ೦ದ ಇದನ್ನು ತಡೆಯಲು ಸಾದ್ಯವಿಲ್ಲ. ಇವೆಲ್ಲವನ್ನು ಬಳಸುವ್ರದು ಹಾನಿಕಾರಿ.
ಕಲ್ಪನೆ: ಸ೦ವೇದನಾ ನಾಶಕದ್ರವ್ಯ ಹಾಗೂ ಬಾಮ್‌ಗಳ ಬಳಕೆಯಿ೦ದ ಉದ್ಗಾರ ಹೆಚ್ಚಿಸಿ ಶೀಘ್ರ ಸ್ಕಲನ ತಡೆಯಬಹುದು.
ಸತ್ಯಾ೦ಶ: ಈ ರೀತಿಯ ಚಿಕಿತ್ಸೆ ಸ್ವಲ್ಪಕಾಲ ಪರಿಣಾಮ ಬೀರಿ ನ೦ತರದಲ್ಲಿ ಅದೂ ಬೀರುವ್ರದೇ ಇಲ್ಲ, ಪ್ರರುಷರ ಹಾಗೂ ಮಹಿಳೆಯ ಮರ್ಮಾ೦ಗದ ತುದಿಯನ್ನು ಈ ವಸ್ತುಗಳೂ ಜಡವಾಗಿಸಿ ಅವರಿ೦ದ ಲೈ೦ಗಿಕ ಸುಖವನ್ನೆ ಕಸೆದುಕೊಳ್ಳುತ್ತದೆ. ಹಾಗಾಗಿ ಆ ಸುಖವನ್ನು ಯಾರು ತು೦ಬಕಾಲ ಅನುಭವಿಸಲು ಸಾಧ್ಯವೇ ಇಲ್ಲವಾಗುತ್ತದೆ. ಅದರ ಬಳಕೆಯನ್ನು ನಿಲ್ಲಿಸಿದ ನ೦ತರ ಸಮಸ್ಯ ಮತ್ತೆ ಮರಕಳಿಸುತ್ತದೆ.
ಕಲ್ಪನೆ: ಶೀಘ್ರ ಸ್ಕಲನ ಕ್ರಮೇಣ ಶಿಶ್ನ ನಿತ್ರಾಣಾವಶ್ಥೆಯಲ್ಲಿ ಪರಿಣಮಿಸುವ್ರದೆ?
ಸತ್ಯಾ೦ಶ: ಇದು ಸುಳ್ಳು. ಶೀಘ್ರ ಸ್ಕಲನದ ತೊ೦ದರೆ ಹೊ೦ದಿರುವ ವ್ಯಕ್ತಿ ಕ್ರಮೇಣವಾಗಿ ಶಿಶ್ನ ನಿತ್ರಾಣಾವಸ್ಥೆಯನ್ನು ಹೊ೦ದುತ್ತಾನೆ.ಆ ತೊ೦ದರೆಯಿ೦ದ ಬಳಲುವನಿಗಿ೦ತ ಆ ತೊ೦ದರೆಯಿಲ್ಲದ ವ್ಯಕ್ತಿ ಹೆಚ್ಚು ಕಾಲ ಆರೋಗ್ಯ ಲೈ೦ಗಿಕ ಸುಖವನ್ನು ಅನುಭವಿಸುತ್ತಾನೆ. ಅಲ್ಲದೇ ಶಿಶ್ನದ ನಿಟುವನ್ನ ಹೆಚ್ಚು ಕಾಲ ಹೊ೦ದಬಲ್ಲ ವ್ಯಕ್ತಿ ಜೀವನದ ಹೆಚ್ಚಿನ ಕಾಲದವರೆಗು ಲೈ೦ಗಿಕ ಸುಖವನ್ನು ಅನುಭವಿಸಬಲ್ಲ
ಕಲ್ಪನೆ: ಶೀಘ್ರ ಸ್ಕಲನ ಮು೦ದಿನ ದಿನಗಳಲ್ಲಿ ಶಿಶ್ನ ನಿಟುವಿನ ತೊ೦ದರೆಯ ಸ೦ಕೇತವೆ೦ಬುದು ಸುಳ್ಳು?
ಸತ್ಯಾ೦ಶ: ಶೀಘ್ರ ಸ್ಕಲನ ಶಿಶ್ನ ನಿತ್ರಾಣಾವಸ್ಥೆಯ ಮೊದಲ ಸ೦ಕೇತ.
ಕಲ್ಪನೆ: ಶೀಘ್ರ ಸ್ಕಲನ ಲೈ೦ಗಿಕ ಜೀವನಕ್ಕೆ ಯಾವ ಅಡಚಣೇಯನ್ನು ಒಡ್ಡುವ್ರದಿಲ್ಲ.
ಸತ್ಯಾ೦ಶ: ಲೈ೦ಗಿಕ ಕ್ರಿಯೆಯಲ್ಲಿ ತೊಡಗಿರುವಾಗ ಶೀಘ್ರ ಸ್ಕಲನದ ಆತ೦ಕ ನಿಮ್ಮಿ೦ದ ನಿಮ್ಮ ಲೈ೦ಗಿಕ ಸುಖವನ್ನು ಕಸೆದುಕೊಳ್ಳುತ್ತದೆ. ಅಲ್ಲದೆ ನಿಮ್ಮ ಸ೦ಗತಿಗೂ ಈ ಆತ೦ಕ ಹೆಚ್ಚು ಸುಖವನ್ನು ನೀಡದೆ ಕ್ರಮೇಣವಾಗಿ ಅವರು ಆಕ್ರಿಯೆಯಿ೦ದಲೇ ದೂರವಾಗುತ್ತಾರೆ.
ವೈದ್ಯಕೀಯ ವಿವರಣೆ
ವೈದ್ಯಕೀಯ ವಿವರಣೆಯ ಪ್ರಕಾರ ಶೀಘ್ರ ಸ್ಕಲನದ ಮೂಲ ಹೆಚ್ಚಿನ ಸಮಯದವರೆಗೂ ಶಿಶ್ನದ ನಿಟುವನ್ನು ಹಿಡಿದಿಟ್ಟುಕೊಳ್ಳಲಾರದೆ ಕ್ರಿಯೆಯ ಮು೦ಚಿತವಾಗಿಯೇ ಅಥವ ಕ್ರಿಯೆಯಾ ಆರ೦ಭದ ಕ್ಷಣಗಳಲ್ಲೆ ಸ್ಕಲನ ಹೊ೦ದುವ್ರದು.
ಸಾಮಾನ್ಯವಾಗಿ ಶೀಘ್ರ ಸ್ಕಲನವನ್ನು ಈ ರೀತಿ ವಿವರಿಸುತ್ತಾರೆ:
ಶಿಶ್ನದ ನಿಟುವನ್ನು ಬಹುಕಾಲ ತಡೇಯಲು ಅಸಮರ್ಥನೆ.
ಕ್ರಿಯೆಯಾ ಅರ೦ಭದಲ್ಲೆ ಅಥವ ಕ್ರಿಯೆಯಾ ಕೆಲವೇ ಕ್ಷಣಗಳಲ್ಲಿ ಸ್ಕಲನ ಹೊ೦ದುವ್ರದು.
ಸ೦ಭೋಗದ ಸುಖವನ್ನು ಹೆಚ್ಚು ಸಮಯ ಪಡದೆ ಸ್ಕಲನ ಹೊ೦ದುವ್ರದು.
ಈ ಶೀಘ್ರ ಸ್ಕಲನ ಎಷ್ಟು ಸಾಮಾನ್ಯ?
ಶೀಘ್ರ ಸ್ಕಲನ ಅತೀ ಸಾಮಾನ್ಯ ಪೀಡೆ. ಇತ್ತೀಚಿನ ವರದಿಗಳ ಪ್ರಕಾರ ಲೈ೦ಗಿಕವಾಗಿ ಸಕ್ರೀಯವಾಗಿರುವ ಪ್ರತಿ ೧೦ ಮ೦ದಿಯಲ್ಲಿ ೩ ಜನರು ಈ ಸಮಸ್ಯಯಿ೦ದ ಪೀಡಿತರಾಗಿರುತ್ತಾರೆ.
ಈ ಸಮಸ್ಯೆಗೆ ಕಾರಣವೇನು?
ಅನೇಕ ಕಾರಣಗಳು ನಿಮ್ಮನ್ನು ಈ ಸಮಸ್ಯೆಯತ್ತಾ ದೂಡುತ್ತದೆ.
ನಪ್ರ೦ಸಕತ್ವ: ಆಗೊಮ್ಮೆ ಇಗೊಮ್ಮೆ ಅಥವ ಆಗಾಗ್ಗೆ ನಿಮ್ಮನ್ನೂ ನಪ್ರ೦ಸಕತ್ವ ಕಾಡುತ್ತಿದ್ದರೆ ಅದು ನಿಮ್ಮನ್ನೂ ಈ ಸಮಸ್ಯೆಯತ್ತಾ ದೂಡಬೊಹುದು., ಅಲ್ಲದೇ ಶಿಶ್ನದ ನಿಟುವನ್ನು ಹೆಚ್ಚು ಸಮಯ ತೆಡೆದಿಡಲಾರೆನೆ೦ಬ ಭಯವೂ ಸಹ ನಿಮ್ಮನ್ನು ಲೈ೦ಗಿಕ ಕ್ರಿಯೇಯಲ್ಲಿ ಅವಸರ ಮಾಡಿದ್ದು ಈ ಸಮಸ್ಯೆಯತ್ತಾ ದೂಡಬೊಹುದು.
ಅನಾರೋಗ್ಯ: ಆರೋಗ್ಯದ ಅಡೆಚಣೆ ಹೃದ್ರೋಗ ಇತ್ಯಾದಿ ಇದ್ದಾಗಲೂ ಅದು ನಿಮ್ಮನ್ನೂ ಈ ಸಮಸ್ಯೆಯತ್ತಾ ದೂಡುತ್ತದೆ.
ಸ್ೖಸ್ (ಉದ್ವೇಗ): ಮಾನಸಿಕ ಅಥವ ಭಾವ್ರಕ ಒತ್ತಡಗಳೇನಾದರೂ ನಿಮ್ಮ ಜೀವನದ ಯಾವ್ರದೇ ಹ೦ತದಲ್ಲಿದ್ದರೂ ಸಹ ಅದು ನಿಮ್ಮನ್ನು ಈ ಸಮಸ್ಯಯತ್ತ ದೂಡಿ ನಿಮ್ಮ ಕ್ರಿಯಾ ಶಕ್ತಿಯನ್ನು ಕು೦ದುಗೊಳಿಸಬೊಹುದು.
ಕೆಲವ್ರ ಔಷಧಿಗಳು: ಮೆದುಲಿಗೆ ಸ೦ಪರ್ಕ ಸೇತುವೇಯಾಗುವ ರಾಸಾಯನಿಕ ಸತ್ವಗಳನ್ನು ನಿಶಿ್ಕ್ರಯೆ ಗೊಳಿಸಿ ಈ ಸಮಸ್ಯೆಗೆ ಕಾರಣವಾಗಬೊಹುದು.
ಹೆಚ್ಚಿದ ಸೂಕ್ಷ್ಮಗುಣ: ಶಿಷ್ಣದ ತುದಿಯಲ್ಲಿನ ಅತೀ ಸೂಕ್ಷ್ಮ ಪದರ ಹಾಗೂ ಲೈ೦ಗಿಕ ಕ್ರಿಯೇಯಲ್ಲಿರುವ ಆತ೦ಕ ಕೂಡ ಈ ಸಮಸ್ಯೆಗೆ ಕಾರಣವಾಗಬೊಹುದು.
ಭಯ: ಹಿ೦ದೆ೦ದಾದರು ಶೀಘ್ರ ಸ್ಕಲನವಾಗಿದ್ದು ಅದು ಮರುಕಳಿಸಬೊಹುದೇನೋ ಎ೦ಭ ಭಯವೂ ಕೂಡ ಈ ಸಮಸ್ಯೆಗೆ ಕಾರಣವಾಗಬೊಹುದು.
ಪರಿಹಾರ
ಹಲವಾರು ಕೇಸುಗಳಲ್ಲಿ ಶೀಘ್ರ ಸ್ಕಲನಕ್ಕೆ ಸ೦ಗಾತಿಗಳ ನಡುವಿನ ಮುಕ್ತ ಮಾತುಕತೆಯ ಕೊರತೆ ಹಾಗೂ ಪ್ರರುಷಮಹಿಳ ಲೈ೦ಗಿಕ ವಿಚಾರಗಳ ಬಗೆಗಿನ ಅಜ್ಞಾನವೂ ಕಾರಣವಾಗುತ್ತದೆ. ಮಹಿಳೆಯರಿಗೆ ಸ್ಕಲನವಾಗಲು ಪ್ರರುಷರಿಗೆ ಬೇಕಾಗುವ ಸಮಯಕ್ಕಿ೦ತ ಹೆಚ್ಚಿನ ಸಮಯ ಬೇಕಾಗುತ್ತದೆ. ಅಲ್ಲದೆ ಈ ಕಾಲಾವಧಿ ಸ೦ಗಾತಿಗಳ ನಡುವಿನ ಅಸಮತೂಲನೆಗೆ ಕಾರಣವಾಗಿ ಅವರ ನಡುವೆ ಅದು ಉದ್ಗಾರಕ್ಕೆ ಹಾಗೂ ಉದ್ವೇಗಕ್ಕೆ ದಾರಿ ಆಗುತ್ತದೆ. ಅನೇಕ ಪ್ರರುಷರಿಗೆ ಲೈ೦ಗಿಕ ಕ್ರಿಯೇಯ ಸ೦ದರ್ಭದಲ್ಲಿ ಈ ಉದ್ವೇಗವೂ ಶೀಘ್ರ ಸ್ಕಲನಕ್ಕೆ ಕಾರಣವಾಗುತ್ತದೆ.
ಲೈ೦ಗಿಕ ಕ್ರಿಯೇಯಲ್ಲಿ ಭಾಗಿಯಾಗುವ ಸ೦ಗಾತಿಗಳ ನಡುವೆ ಮುಕ್ತ ಸ೦ವಾದ ಹಾಗೂ ಸ೦ಭೋಗ ಕ್ರಿಯೆಯಲ್ಲಿ ನೂತನ ಭ೦ಗಿಗಳನ್ನು ಅ೦ಗಿಕರಿಸುವ ದಾಷ್ಟಿಕತೆ ಸುಖವನ್ನು ನೀಡುವ್ರದಲ್ಲದೆ ಇಬ್ಬರ ನಡುವೆ ಉದ್ಭವಿಸಬಹುದಾದ ಭಿನ್ನಾಬಿಪ್ರಾಯಗಳೂ ದೂರವಾಗಿ ಶೀಘ್ರ ಸ್ಕಲನೆಯ ಸಮಸ್ಯೆಯೂ ಕೂಡ ಸ್ವಲ್ಪ ಮಟ್ಟಿಗೆ ದೂರವಾಗಬೊಹುದು. ಲೈ೦ಗಿಕ ಸೌಖ್ಯದಲ್ಲಿ ಏನಾದರು ತೊ೦ದರೆಯಿದ್ದರೆ ಅದನ್ನು ನಿಮ್ಮ ಸ೦ಗಾತಿಯೊ೦ದಿಗೆ ಚರ್ಚಿಸಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮ ತೊ೦ದರೆ ಬಗ್ಗೆ ಪ್ರೀತಿಯಿ೦ದ ಮಾತಡಬೇಕೆ ವಿನಃ ಅದಕ್ಕಾಗಿ ಅವರನ್ನು ದೂಷಿಸುವ್ರದು ಪರಿಹಾರವಲ್ಲ.
ಈ ಶಿಘ್ರ ಸ್ಕಲನದಿ೦ದ ಬಳಲುತ್ತಿರುವ ಅನೇಕ ಪ್ರರುಷರು ಅದಕ್ಕಾಗಿ ಅವಮಾನದ, ಹೇಸಿಗೆಯ ಭಾವನೆ ತಳೆಯುತ್ತಾರೆ. ಈ ಸಮಸ್ಯೆ ಸಾಧಾರಣವಾದದ್ದು ಹಾಗೂ ಗುಣವಾಗಬಲ್ಲದ್ದೆ೦ದು ಅರಿಯುವ್ರದು ಮುಖ್ಯ. ಈ ಸಮಸ್ಯೆಗೆ ನಿಮ್ಮಿ೦ದ ಹಾಗೂ ನಿಮ್ಮ ಸ೦ಗಾತಿಯಿ೦ದ ಪರಿಹರಿಸಿಕೊಳ್ಳಲು ಸಾದ್ಯವಾಗದಾದಾಗ ವೈದ್ಯಕೀಯ ಸಲಹೆಗೆ ಮೊರೆಹೋಗಿ ಸೂಕ್ತ ಸಲಹೆಯಿ೦ದ ನೀವ್ರ ನಿಮ್ಮ ಸ೦ಗಾತಿ ಲೈ೦ಗಿಕ ಕ್ರಿಯೆಯ ಪೂರ್ಣ ಸುಖವನ್ನು ಅನುಭವಿಸಬಹುದು.
ಶೀಘ್ರ ಸ್ಕಲನದ ಸಮಸ್ಯೆಯನ್ನು ಪರಿಹರಿಸಬೇಕೆ?
ಹೌದು, ಇದನ್ನು ಪರಿಹರಿಸಿಕೊಳ್ಳುವ್ರದು ಎರಡು ಕಾರಣಗಳಿಗಾಗಿ ಮುಖ್ಯವಾಗುತ್ತದೆ.
ಮೊದಲನೆದು: ಶೀಘ್ರ ಸ್ಕಲನವನ್ನು ತಡೆಯುವ ಅಥವ ನಿಲ್ಲಿಸುವ ತವಕದಿ೦ದ ಲೈ೦ಗಿಕ ಕ್ರಿಯೆಯಲ್ಲಿ ನಿರಾಳವಾಗಿ ಭಾಗಿಯಾಗಿ ಸ೦ಭೋಗದ ಪೂರ್ಣಸುಖವನ್ನು ಅನುಭವಿಸಲು ನಿಮ್ಮಿ೦ದ ಅಸಾಧ್ಯವಾಗುತ್ತದೆ. ಅಲ್ಲದೆ ನಿಮ್ಮ ಈ ಸಮಸ್ಯೆಯಿ೦ದ ಬೆಸರಗೊ೦ಡ ನಿಮ್ಮ ಸ೦ಗಾತಿ ಮತ್ತಷ್ಟು ಆವಮಾನ ಆಗದಿರಲೆ೦ಬ ಭಾವನೆಯಿ೦ದ ಆ ಕ್ರಿಯೆಯನ್ನೆ ದೂರವಿಡಲಾರ೦ಭೀಸುತ್ತಾರೆ. ಶೀಘ್ರ ಸ್ಕಲನ ಸ೦ಪೂರ್ಣವಾಗಿ ನಿಯ೦ತ್ರಣದಲ್ಲಿದ್ದಾಗ ಮಾತ್ರವೇ ನೀವಿಬ್ಬರೂ ಸ೦ಭೋಗ ಸುಖವನ್ನು ಪೂರ್ಣವಾಗಿ ಪಡೇಯಲು ಸಾಧ್ಯ.
ಪರಿಹರಿಸಿಕೊಳ್ಳದೆ ಹೋದಲ್ಲಿ ಈ ಶೀಘ್ರ ಸ್ಕಲನದ ಸಮಸ್ಯೆ ಜೀವನ ಪರಿಯ೦ತ ನಿಮ್ಮನ್ನು ಕಾಡಲುಬಹುದು. ಅನೇಕ ಬಾರಿ ನಿಮ್ಮ ಸ೦ಭೋಗಕ್ರಿಯೇ ಹಿ೦ದಿನ ಬಾರಿಗಿ೦ತಲೂ ಹೆಚ್ಚಿನ ಸಮಯ ನೆಡೆದಿರಬಹುದಾದರು ಅದು ಸಮಸ್ಯೆಗೆ ಪರಿಹಾರವಲ್ಲ. ಪೂರ್ಣಪ್ರಮಾಣದ ಸ೦ಭೋಗ ಸುಖವನ್ನು ಅನುಭವಿಸುವ್ರದೆ ಬೇರೆ. ಈ ಸಮಸ್ಯೆಯಿ೦ದ ಪೀಡಿತರಾದ ಅನೇಕ ಪ್ರರುಷರು ತಮ್ಮ ಸ೦ಗಾತಿಯೊ೦ದಿಗೂ ಕೂಡ ಈ ಸ೦ಬ೦ಧವನ್ನು ಹೊ೦ದಲು ಹಿ೦ಜರಿಯುತ್ತಾರೆ ಹಾಗೂ ಆ ಪ್ರಲೋಪವನ್ನೆ ತಡೆಯುತ್ತಾರೆ. ಅ೦ತವರು ಸ೦ಘಜೀವನದಿ೦ದ ಕೂಡ ದೂರವೆ ಉಳಿದು ಅನ್ಯಲಿ೦ಗದ ವ್ಯಕ್ತಿಯ ಸ೦ಪರ್ಕವಿರಲಿ ಸ್ನೇಹವನ್ನು ಸಹ ಬಯಸುವ್ರದಿಲ್ಲ. ಆ ಎಲ್ಲಾ ದೊಡ್ಡ ಸಮಸ್ಯೆಯಿ೦ದ ಪರಿಹಾರವನ್ನು ಬಯಸುವ್ರದಾದ ಈ ಶೀಘ್ರ ಸ್ಕಲನದ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ್ರದು ಮುಖ್ಯವಾಗುತ್ತದೆ. ಅಲ್ಲದೆ ಈ ಸಮಸ್ಯೆ ಬಹು ಸುಲುಭವಾಗಿ ಪರಿಹರಿಸಿಕೊಳ್ಳಬಹುದಾದದ್ದು (ಸಾಮಾನ್ಯವಾಗಿ ವೈದ್ಯರೊಡನೆಯ ಒ೦ದು ಬೇಟಿ ಸಾಕು) ಹಾಗೂ ಒಮ್ಮೆ ಪರಿಹರಿಸಿಕೊ೦ಡಮೇಲೆ ಅದು ಮತ್ತೆ ಮತ್ತೆ ಮರುಕಳಿಸದ ಸಮಸ್ಯೆ.
ವೈದ್ಯಕೀಯ ಸಲಹೆಯ ಅಗತ್ಯ ಯಾವಾಗ?
ನೀವೂ ಹಾಗೂ ನಿಮ್ಮ ಸ೦ಗಾತಿಯ ಸ೦ಬೋಗದ ಕ್ರಿಯೆಯಲ್ಲಿ ಬಯಸುವ ಮುನ್ನವೇ ನಿಮಗೆ ಸ್ಕಲನವಾಗುತ್ತಿದ್ದರೆ ವೈದ್ಯರ ಸಲಹೆಗೆ ಅದು ಸೂಕ್ತ ಸಮಯ. ಸಮಸ್ಯೆ ಸಾಮಾನ್ಯ ಇದನ್ನು ನಾವೇ ಪರಿಹರಿಸಿಕೊಳ್ಳಬಹುದೆ೦ದು ನಿಮಗೆ ಅನ್ನಿಸಿದ್ದರೂ ಸ೦ಭೋಗ ಕ್ರಿಯೆಯ ಸ೦ಪೂರ್ಣ ಸುಖವನ್ನು ಅನುಭವಿಸಲು ವೈದ್ಯಕೀಯ ಸಲಹೆ ಅತಿಮುಖ್ಯ ಹಾಗೂ ಅಗತ್ಯವಾಗುತ್ತದೆ.
Counselling for real sexual experience |
Human remain sexually active till 90's |
Frequently Asked Questions |
Online Consultation Form |
MOBILE
+91 93491 13791
+91 88484 73488
Ejaculation timing is not related to the length of intercourse duration. The act of ejaculation stands with a number of strokes and during Sexual intercourse, a healthy person can effortlessly go between 150 to 300 strokes after penile penetration in a vagina.
Click for Online Consultation Form
|