web stats

Dr. ROY MEDICAL HALL

Jaffer Khan Colony | Calicut | Kerala | India

Sexologist Doctor - Sexology Clinic

CALL FOR APPOINTMENT: +91 9349113791

ನಾರ್ಚುನಲ್‌ ಇಮಿಷನ್‌

ನಿದ್ರಾವಸ್ತೆಯಲ್ಲಿರುವ ಹುಡುಗರಲ್ಲಿ ಅಥವ ಪ್ರರುಷರಲ್ಲಿ ಅವರಿಗೆ ಅರಿವಿಲ್ಲದ೦ತೆ ನಿದ್ರೆಯಲ್ಲಿದ್ದಾಗ ಶಿಶ್ನದಿ೦ದ ಬಿಳಿಯಾದ ದ್ರವ (ಸಿಮನ್ಸ್‌) ಹೊರಹೊಮ್ಮುವ ಕ್ರಿಯೆಗೆ ಸ್ವಪ್ನ ಸ್ಕಲನವೆನ್ನುತ್ತಾರೆ. ಹರೆಯದ ಹುಡುಗರಲ್ಲಿ ಹಾಗೂ ಯೌವನದ ಸಮಯದಲ್ಲಿ ಈ ಸಮಸ್ಯೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ.

ಸಾಮಾನ್ಯವಾಗಿ ಪ್ರರುಷರು ನಿದ್ರಾವಸ್ತೆಯಲ್ಲಿರುವಾಗ ಶಿಶ್ನವೂ ನಿಟುವಾಗುತ್ತದೆ. ಅ೦ತಹ ಸ೦ದರ್ಭಗಳಲು ಅದು ಉದ್ರೇಕಗೊ೦ಡು ಸ್ಕಲನವಾಗುವ್ರದು ಸಹಜ. ಅನೇಕ ಬಾರಿ ಈ ಕ್ರಿಯೆಗೆ ಅಶ್ಲೀಲ ಕನಸು ಅಥವ ಹಿ೦ದೆ೦ದೋ ನೆಡೆದಿದ್ದ ಸ೦ಭೋಗಕ್ರಿಯೆಯ ನೆನಪ್ರ ಪರಿಣಾಮ ಬೀರಿರುತ್ತದೆ. ಕೆಲವ್ರ ಪ್ರರುಷರು ತಮಗೆ ಇ೦ತಹ ಯಾವ ಸ೦ವೇದನೆ ಇಲ್ಲದೆಯೇ ಈ ಸಮಸ್ಯೆ ಕಾಡುತ್ತಿರುವ್ರದಾಗಿ ಹೇಳುತ್ತಾರೆ. ಅನೇಕರ ಪ್ರಕಾರ ಇದು ದೇಹವ್ರ ತನ್ನಲ್ಲಿ ಕಲೆಹಾಕಿಕೊ೦ಡಿರುವ ಸಿಮನ್ಸ್‌ನನ್ನು ಹೊರಹಾಕುವ ಒ೦ದು ರೀತಿಯನ್ನುತ್ತಾರೆ.

ಸ್ವಪ್ನ ಸ್ಕಲನ ಎಷ್ಟು ಸಾಮಾನ್ಯ?

ಸ್ವಪ್ನ ಸ್ಕಲನದ ಪ್ರನರಾವರ್ತನೆ ನಿಗದಿತವಾದದಲ್ಲ. ಕೆಲವ್ರ ಪ್ರರುಷರು ತಮ್ಮ ಯೌನದಲ್ಲಿ ಹೆಚ್ಚೆಚ್ಚು ಈ ಸಮಸ್ಯೆಯನ್ನು ಅನುಭವಿಸಿದ್ದರೆ ಅನೇಕರು ಈ ಸಮಸ್ಯೆಯನ್ನು ತಮ್ಮ ಜೀವನದಲ್ಲಿ ಒಮ್ಮೆಯೂ ಕ೦ಡಿರುವ್ರದುಲ್ಲ. ೧೫ ದಿನಕೊಮ್ಮೆ ಅಥವ ತಿ೦ಗಳಿಗೊಮ್ಮೆ ಪ್ರರಷನಿಗೆ ಸ್ವಪ್ನ ಸ್ಕಲನವಾದರೆ ಅದನ್ನ ಸಾಮಾನ್ಯವೆ೦ದು ಭಾವಿಸುವ್ರದು೦ಟು, ಆದರೆ ಈ ಸಮಸ್ಯೆ ವಾರಕ್ಕೆ ೧ᆲ೨ ಬಾರಿ ಹಾಗೂ ಈ ಸಮಸ್ಯೆಯೊ೦ದಿಗೆ ತಲೆಸುತ್ತುವ್ರದು, ಸುಸ್ತೂ ಮತ್ತೇ ಮರುಗುಳಿತನದೊ೦ದಿಗೆ ಕೂಡಿಕೊ೦ಡರೆ ಅದನ್ನು ರೋಗಲಕ್ಷಣವೆ೦ದು ಪರಿಗಣಿಸುತ್ತಾರೆ

ಸ್ವಪ್ನ ಸ್ಕಲನದಿ೦ದ ದೈಹಿಕ ಹಾಗೂ ಮಾನಸಿಕ ಪರಿಣಾಮಗಳು.

ಹಾರ್ಮೊನಲ್‌ ಅಸಮತೋಲನ (ಲೋವರ್‌ ಟೆಸ್ಟೋಸ್ಟಿರೊನ್‌ ಅಥವ ಅನ್ಡೕಜಿನ್‌)

ಅಸಮತೂಲ ವೀರ್ಯ ವಿಸಜಿನೆ. (ಸಾಮಾನ್ಯವಾಗಿ ಈ ಎರಡೂ ಸಮಸ್ಯೆಗಳು ತಳೆಹಾಕಿರುತ್ತದೆ)

ವೀರ್ಯದ ಅಪ್ರಮಾಣತೆ ಹಾಗೂ ಅಸಮತೂಲ ಚಲನವಲನ (ರಾಸಾಯನಿಕವಾಗಿ ವೀರ್ಯವ್ರ ಅಸಮವಾಗಿರುತ್ತದೆ ಅಥವ ಅದರ ಪ್ರಮಾಣದಲ್ಲಿ ಹೆಚ್ಚು ಕಮ್ಮಿಯಿರುತ್ತದೆ).

ವೀರ್ಯವ್ರ ಕಮ್ಮಿ ಘನಿಕ್ರತವಾಗುತ್ತದೆ (ಸಾಮಾನ್ಯವಾಗಿ ವೀರ್ಯದ ಘನಿ ಮಿಲಿಲೀತರಗೆ ೨೦ರಷ್ಟು ಘನೀಕ್ರತವಾಗಿರುತ್ತದೆ).

ವೀರ್ಯದ ಅಭಾವ (ಅನೇಕ ಬಾರಿ ಸ್ಕಲನವೂ ವೀರ್ಯವನ್ನು ನೀಡುವ್ರದಿಲ್ಲ)

ಲೈ೦ಗಿಕ ಸಮಸ್ಯೆಗಳು (ಶೀಷ್ಣದ ನಿಸ್ತೇಜತೆ ಹಾಗೂ ಶೀಘ್ರ ಸ್ಕಲನದ ತೊ೦ದರೆ).

ಅಜೀರ್ಣ.

ದೇಹದ ಅಸಮತೂಲ ತೂಕ.

ಅತ್ಮಸ್ತೈರ್ಯದ ಕೊರತೆ ಹಾಗೂ ಹಿ೦ಜರಿಕೆ.

ಅಪರಾಧಿ ಮನೋಭಾವ

ಭಾವನಾತ್ಮಕ ಏರುಪೇರುಗಳು.

ಸ್ವಪ್ನ ಸ್ಕಲನದ ಸಮಸ್ಯೆಯನ್ನು ಗುಣಪಡಿಸಬೇಕೆ?

ಸ್ವಪ್ನ ಸ್ಕಲನದ ಸಮಸ್ಯೆ ಅತೀಯಾದಾಗ ಅದೂ ಅನೇಕ ದೈಹಿಕ ಹಾಗೂ ಮಾನಸಿಕ ಪರಿಣಾಮಗಳನ್ನು ನೀಡುವ್ರದು ಖಚಿತ. ಹಾರ್ಮೋನಲ್‌ ಅಸಮತೋಲನೆ, ವೀರ್ಯದ ಅಪ್ರಮಾಣತೆ, ಅದರ ಘನಿಕತ್ವ ಶಿಶ್ನದ ನಿಸ್ತೇಜತ್ವಗಳಿಗೆ ಕಾರಣವಾಗುವ್ರದರಿ೦ದ ಅದನ್ನು ಗುರುತಿಸಿದ ತತ್‌ಕ್ಷಣದಲ್ಲೇ ಅದಕ್ಕೆ ವೈದ್ಯಕೀಯ ಪರಿಹಾರವನ್ನು ಪಡೆಯುವ್ರದು ಸೂಕ್ತ. ಈ ಸಮಸ್ಯೆಯೂ ಮು೦ದೊರೆದು ಪ್ರರುಷರನ್ನು ನಪ್ರ೦ಸಕತ್ವದೆಡೆಗೆ ಒಯುವ್ರದ್ದಾದ್ದರಿ೦ದ ಅದನ್ನು ಎಚ್ಚರದಿ೦ದ ಕಾಣುವ ಅಗತ್ಯವಿದೆ.

ವೈದ್ಯಕೀಯ ಸಲಹೆ ಯಾವಾಗ?

ವಾರಕ್ಕೆ ೧ᆲ೨ ಬಾರಿ ಸ್ವಪ್ನ ಸ್ಕಲನವಾಗಲು ಆರ೦ಬಿಸಿದೊಡನೆಯೇ ವೈದ್ಯರನ್ನು ಬೇಟಿಮಾಡಿ ಸೂಕ್ತಸಲಹೆಯನ್ನು ಪಡೆಯುವ್ರದು ಉತ್ತಮ.

Call Us

ನಾವು ಫೋನ್ ಮೂಲಕ ಸಮಾಲೋಚನೆ ನೀಡುವುದಿಲ್ಲ ಬುಕಿಂಗ್ ಮಾತ್ರ ಕರೆ ಮಾಡಿ

+91 93491 13791

+91 88484 73488

+91 88933 11666

Related Stories

Contact Us

CALICUT OFFICE
ROY MEDICAL HALL

Jaffer Khan Colony

Calicut. 673006, Kerala, India

 

Consultation Timing

Daily : 11:00 pm to 6:00 pm

Sunday : Holiday

 

Call for Appointment:

+91 93491 13791

+91 88484 73488

+91 88933 11666

CLICK SEND WHATSAPP
CALICUT LOCATION MAP

ಆನ್ಲೈನ್ ಸಮಾಲೋಚನೆ ಫಾರ್

ದಯವಿಟ್ಟು ಎಲ್ಲಾ ಪ್ರಶ್ನೆಗೆ ಉತ್ತರ ನೀಡಲು, ಇಲ್ಲಲದಿದ್ದರೆ ಇಮೇಲ್ ಹೋಗಿ ಇಲ್ಲಲ

ನಿಮ್ಮ ಲಿಂಗ ಯಾವುದು
ಪುರುಷ ಹೆಣ್ಣು
ನೀವು ವಿವಾಹಿತರು / ಅವಿವಾಹಿತರು
ವಿವಾಹಿತರು ಅವಿವಾಹಿತರು
ಅಹಾರ ಕ್ರಮ
ಸಸ್ಯಾಹಾರಿ ಮಾಂಸಾಹಾರಿ
ನಿಮ್ಮ ಹಸಿವು (ಪಚನಶಕ್ತಿ) ಹೇಗಿದೆ?
ಉತ್ತಮ ಚೆನ್ನಾಗಿಲ್ಲ
ನಿಮ್ಮ ಭೌತಿಕ ಆಕಾರ ಹೇಗಿದೆ?
ದಪ್ಪ ತೆಳ್ಳಗೆ
ನಿಮಗೆ ಮಲಬದ್ಧತೆ ಇದಿಯ?
ಹೌದು ಇಲ್ಲ
ನಿಮಗೆ ನಿದ್ರಾರಾಹಿತ್ಯ ಇದಿಯ?
ಹೌದು ಇಲ್ಲ
ನಿಮಗೆ ರಕ್ತದೊತ್ತಡ (ಹೈಪರ್ಟೆನ್ಸನ್‌) ಇದಿಯ?
ಹೌದು ಇಲ್ಲ
ನಿಮಗೆ ಮಧುಮೇಹ (ಡಯಾಬಿಟಿಕ್) ಇದಿಯ?
ಹೌದು ಇಲ್ಲ
ನಿಮಗೆ ಹೆಚ್ಚಿನ ಮೂತ್ರ ವಿಸರ್ಜನೆ ಇದಿಯ?
ಹೌದು ಯಾವುದೇ
ನಿಮಗೆ ನಿದ್ದೆಯಲ್ಲೇ ವೀರ್ಯ (ಸೇಮೆನ್) ವೀರ್ಯಸ್ಖಲನ ಇದಿಯ?
ಹೌದು ಇಲ್ಲ
ನಿಮಗೆ ಶ್ರೀಗ್ರ ಸ್ಕಲನ ಇದಿಯ?
ಹೌದು ಇಲ್ಲ
ನಿಮಗೆ ಲೈಂಗಿಕ ದೌರ್ಬಲ್ಯ ಇದಿಯ?
ಹೌದು ಇಲ್ಲ
ನೀವು ಯಾವಾಗಲಾದರೂ ಗುಹ್ಯ ರೋಗಗಳಿಂದ ಬಳಲುತ್ತಿದ್ದಿರ?
ಹೌದು ಇಲ್ಲ
ನೀವು ಯಾವುದಾದರೂ ಇತರ ಮಾದಕ ಗೆ ಚಟವಾಗಿದ್ದಿರ?
ಹೌದು ಇಲ್ಲ
Disclaimer || Terms and Conditions || Privacy Policy || Copyrights © 2015 Dr. Roy Medical Hall. All Rights Reserved. Web Design & Developed by : Aspire Technologies.